ಕೆರಿಬಿಯನ್ ಪ್ರೀಮಿಯರ್ ಲೀಗ್ 2020ರ ಆವೃತ್ತಿ ಆಗಸ್ಟ್ 18ರಿಂದ ಸೆಪ್ಟೆಂಬರ್ 20ರ ವರೆಗೆ ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ನಡೆಯಲಿದೆ. ಸಿಪಿಎಲ್ ಇದನ್ನು ಖತರಿಪಡಿಸಿದೆ. ಕೊರೊನಾವೈರಸ್ ಭೀತಿ ಆರಂಭವಾದ ಬಳಿಕ ನಡೆಯುತ್ತಿರುವ ಮೊದಲ ಟಿ20 ಟೂರ್ನಿಯಾಗಿ ಸಿಪಿಎಲ್ ಗುರುತಿಸಿಕೊಳ್ಳಲಿದೆ.<br /><br />Corona premier Leagueis all set to start from August18th . cPL will be the first league to start after corona
